ಕರ್ನಾಟಕ ರಾಜ್ಯ ಪೊಲೀಸ್ (KSP) ಒಟ್ಟು ಹುದ್ದೆ 250
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 30-07-2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2021
ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 01-09-2021
ಅರ್ಜಿ ಶುಲ್ಕ:
GM & OBC ಗಾಗಿ (2A, 2B, 3A, 3B): ರೂ. 250/-
SC/ ST/ CAT-1 ಗೆ: ರೂ. 100/-
ವಯಸ್ಸಿನ ಮಿತಿ:
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
GM ಗೆ ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು
SC, ST, CAT-1, 2A, 2B, 3B & Tribal ಗೆ ಗರಿಷ್ಠ ವಯೋಮಿತಿ: 35 ವರ್ಷಗಳು.
ವಿದ್ಯಾರ್ಹತೆ:
ಅಭ್ಯರ್ಥಿಗಳು 10 ನೇ ತರಗತಿ (10 ನೇ ತರಗತಿ-ಸಿಬಿಎಸ್‌ಇ, 10 ನೇ ತರಗತಿ-ಐಸಿಎಸ್‌ಇ, 10 ನೇ ತರಗತಿ-ಎಸ್‌ಎಸ್‌ಇ), ಪಿಯುಸಿ ಅಥವಾ ತತ್ಸಮಾನ ಹೊಂದಿರಬೇಕು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ

Comments
Post a Comment